ಅವರೋಧ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಪ್ರತಿರೋಧ ಉಂಟುಮಾಡುವ ಒಂದು ವಸ್ತು, ಪದಾರ್ಥ, ಕ್ರಿಯೆ ಅಥವಾ ಪರಿಸ್ಥಿತಿಯಾದ ಅಡ್ಡಿ ದಕ್ಷಿಣ ಏಷ್ಯಾದಲ್ಲಿ ಹಿಂದೂ ಅಥವಾ ಮುಸ್ಲಿಮ್ ಕುಟುಂಬಕ್ಕೆ ಸೇರಿದ ಕೇವಲ ಮಹಿಳೆಯರಿಗೆ ಮೀಸಲಾದ ಮನೆಯ ಭಾಗವಾದ ಅಂತಃಪುರ