ಅಶನ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಒಂದು ಪ್ರಾಣಿಯ ಪೋಷಣಾ ಅಗತ್ಯಗಳನ್ನು ಒದಗಿಸಲು, ವಿಶೇಷವಾಗಿ ಶಕ್ತಿ ಮತ್ತು ಬೆಳವಣಿಗೆಗಾಗಿ, ಆಹಾರವನ್ನು ಸೇವಿಸುವ ಕ್ರಿಯೆ. ಜೀವಿಗಳು ಪೋಷಕಾಂಶಗಳಿಗಾಗಿ ಅಥವಾಾ ಸಂತೋಷಕ್ಕಾಗಿ ತಿನ್ನುವ ಪದಾರ್ಥವಾದ ಆಹಾರ.