ಅಸಂಭವ , ಡಿ.ರಾಜೇಂದ್ರಬಾಬು ನಿರ್ದೇಶನ ಮತ್ತು ಹೆಚ್.ಎನ್.ಮಾರುತಿ ನಿರ್ಮಾಪಣ ಮಾಡಿರುವ ೧೯೮೬ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಶಂಕರ್ ಗಣೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರವಿಚಂದ್ರನ್ ಮತ್ತು ಅಂಬಿಕ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ರವಿಚಂದ್ರನ್ ನಾಯಕಿ(ಯರು) = ಅಂಬಿಕ ಸುಮಿತ್ರ ಮುಖ್ಯಮಂತ್ರಿ ಚಂದ್ರು ಉಮಾಶ್ರೀ ಲಕ್ಷ್ಮಣ ಜಯಕುಮಾರ್ ರಾಮಮೂರ್ತಿಯವರು ಮಾಸ್ಟರ್ ಬಾಲಾಜಿ == ಹಾಡಗಳು == == ಉಲ್ಲೇಖಗಳು ==