ತಾಳೆಮಾಡುವಂಥ ಸಮೀಕರಣದಿಂದ ಗಣಿತ ಸಂಕೇತಗಳನ್ನು ಸಂಬಂಧಿಸಲು ಸಾಧ್ಯವಾಗದಾಗ ಅದನ್ನು ಸಾಂಕೇತಿಕವಾಗಿ ತಿಳಿಸುವ ವಿಧಾನ (ಇನ್ಈಕ್ವಾಲಿಟಿ). ಎರಡು ಪ್ರಮಾಣಗಳಲ್ಲಿ ಯಾವುದು ದೊಡ್ಡದು, ಯಾವುದು ಚಿಕ್ಕದು ಎಂದು ಖಚಿತವಾಗಿ ಹೇಳಲು ಅಸಮತ್ ಚಿಹ್ನೆಗಳನ್ನು ಬಳಸಲಾಗುವುದು. ಉದಾಹರಣೆಗೆ : ಯು ಗಿಂತ ದೊಡ್ಡದು ಎನ್ನುವುದು >, ಹಾಗೆಯೇ ಯು ಗಿಂತ ಚಿಕ್ಕದು ಎಂದು ಸೂಚಿಸಲು < ಎಂದು ಬರೆಯಲಾಗುತ್ತದೆ. ಅಸಮೀಕರಣ ಅಥವಾ ಅಸಮತಾ ಚಿಹ್ನೆಗಳನ್ನು ಸಮತಾ ಚಿಹ್ನೆ (=) ಯೊಂದಿಗೆ ≥ {\ \ } ಅಥವಾ ≤ {\ \ } ಎಂದು ಜೊತೆಗೂಡಿಸುವುದೂ ಉಂಟು.