ಆಂಡ್ರಾಯ್ಡ್ ಮಾನವನಂತೆ ಕಾಣುವ ಮತ್ತು ಅವನಂತೆಯೇ ಕಾರ್ಯನಿರ್ವಹಿಸುವ ಮಾನವ ನಿರ್ಮಿತ ಯಂತ್ರಮಾನವ ಅಥವಾ ಕೃತಕ ಜೀವ ವಿಜ್ಞಾನ ಕೃತಕ ಜೀವಿ . ಈ ಪದವು ανδρός ಎಂಬ ಗ್ರೀಕ್ ಪದದಿಂದ ಬಂದಿದೆ. ಈ ಪದವನ್ನು ಮೊದಲು ಸೆಂಟ್. ಆಲ್ಬರ್ಡ್ ಮ್ಯಾಗ್ನಸ್ 1270 ರಲ್ಲಿ ಬಳಸಿದನೆಂದು ತಿಳಿದು ಬರುತ್ತದೆ. ಮತ್ತು ಫ್ರೆಂಚ್ ಬರಹಗಾರ ಅಗಸ್ಟೇ ವಿಲ್ಲಿಎರ್ಸ್'ಐಸ್ಲೆ-ಆಡಮ್|ವಿಲ್ಲಿಎರ್ಸ್ ನಿಂದಾಗಿ , ಅವನ 1886 ರ ಕಾದಂಬರಿ |'Ève ಮೂಲಕ ಜನಪ್ರಿಯವಾಯಿತು, ಆದಾಗ್ಯೂ "ಆಂಡ್ರಾಯ್ಡ್" ಎಂಬ ಪದ ಯು.ಎಸ್ ಪೇಟೆಂಟ್ ಗಳಲ್ಲಿ ೧೮೬೩ ರಿಂದಲೇ ಮಾನವನಂತೆ ಕಾಣುವ ಸಣ್ಣ ಗೊಂಬೆಗಳನ್ನು ಉಲ್ಲೇಖಿಸಲು ಬಳಸಲಾಗಿರುವುದನ್ನು ಕಾಣಬಹುದು. ಮುಂಚೆ ಇದು ಬರಿ ಕಾಲ್ಪನಿಕ ವೈಜ್ಞಾನಿಕ ಚಿತ್ರಾವಾಗಿತ್ತು ಯಂತ್ರಮಾನವನ ತಂತ್ರಜ್ಞಾನದ ಪ್ರಗತಿಯಿಂದ ಈಗ ಇದನ್ನು ಉತ್ಪಾದಿಸಲಾಗಿದೆ. == ಉಲ್ಲೇಖಗಳು ==