ಆಂದೋಲ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಒಂದು ಕೇಂದ್ರ ಮೌಲ್ಯದ ಸುತ್ತಮುತ್ತ ಅಥವಾ ಎರಡು ಅಥವಾ ಹೆಚ್ಚು ಭಿನ್ನ ಸ್ಥಿತಿಗಳ ನಡುವೆ ಯಾವುದೋ ಪರಿಮಾಣದ ಪುನರಾವರ್ತಿತ ವ್ಯತ್ಯಯನವಾದ ತೂಗಾಟ ವಿಶೇಷವಾಗಿ ಮಕ್ಕಳ ಮನರಂಜನೆಯ ಆಟವಾದ ಉಯ್ಯಾಲೆ