ಆಕರ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ದ್ರವಗಳಿಗಾಗಿ ಹಂಬಲಿಸುವ ಕ್ರಿಯೆಯಾದ ಬಾಯಾರಿಕೆ ಯಾವುದರಿಂದ ಮಾಹಿತಿ ಅಥವಾ ವಿಚಾರಗಳನ್ನು ಪಡೆಯಲಾಗುತ್ತದೊ ಆ ಒಂದು ಪಠ್ಯವಾದ ಆಕರ ಉಪಯುಕ್ತ ಖನಿಜಗಳು ಅಥವಾ ಇತರ ಭೂವೈಜ್ಞಾನಿಕ ವಸ್ತುಗಳು ಸಿಗುವ ಭೂಮಿಯ ಮೇಲಿನ ಸ್ಥಳವಾದ ಗಣಿ