ಆಖ್ಯೆ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಸಾಮಾನ್ಯವಾಗಿ ಒಂದನ್ನು ಮತ್ತೊಂದರಿಂದ ಭೇದ ಮಾಡಲು ಬಳಸಲಾಗುವ, ಒಂದು ನಾಮಪದಕ್ಕೆ (ಮನುಷ್ಯ ಅಥವಾ ಪ್ರಾಣಿ, ವಸ್ತು, ಸ್ಥಳ, ಉತ್ಪನ್ನ ಮತ್ತು ಒಂದು ಕಲ್ಪನೆ ಅಥವಾ ಪರಿಕಲ್ಪನೆ ಕೂಡ) ಕೊಡುವ ಶೀರ್ಷಿಕೆಯಾದ ಹೆಸರು ವ್ಯಕ್ತಿಗಳಿಗೆ ಅಥವಾ ಗುಂಪುಗಳಿಗೆ ಅಥವಾ, ಕೆಲವೊಮ್ಮೆ ಪ್ರಾಣಿಗಳಿಗೆ ಸಮೂಹ ಮಾಧ್ಯಮಗಳು ನೀಡುವ ಕೀರ್ತಿ/ಖ್ಯಾತಿ ಮತ್ತು ಸಾರ್ವಜನಿಕ ಮರ್ಯಾದೆಯನ್ನು ಸೂಚಿಸುವ ಪದವಾದ ಪ್ರಸಿದ್ಧಿ