ಆದರ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಯೋಗ್ಯತೆ ಮತ್ತು ಗೌರವಾರ್ಹತೆಯ ಗ್ರಹಿತ ಗುಣಮಟ್ಟವನ್ನು ಒಳಗೊಳ್ಳುವ ಒಂದು ಅಮೂರ್ತ ಪರಿಕಲ್ಪನೆಯಾದ ಗೌರವ ಪ್ರಬಲವಾದ ವಾತ್ಸಲ್ಯ ಮತ್ತು ಬಾಂಧವ್ಯಗಳ ಒಂದು ಸಂವೇದನೆಗೆ ಸಂಬಂಧಿಸಿದ ಭಾವವಾದ ಪ್ರೀತಿ ಪೂಜೆಯ ಭಾಗವಾಗಿ ದೇವರಿಗೆ ಮಾಡಲಾದ ಅರ್ಪಣೆಗಳು ಮತ್ತು ಸೇವೆಗಳನ್ನು ಸೂಚಿಸುವ ಪದವಾದ ಉಪಚಾರ