ಆಧಾರ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ವಾಸ್ತುಶಾಸ್ತ್ರದಲ್ಲಿ, ಕಮಾನುಗಳು, ತೊಲೆಗಳು, ಕಂಬಗಳು, ಬಾಲ್ಕನಿಗಳು ಮತ್ತು ಸ್ಟ್ರೆಚರ್‍ಗಳಂತಹ ವೈವಿಧ್ಯಮಯ ರಚನೆಗಳು ಒಂದು ಸಮರ್ಥನೆಗೆ ಪ್ರಮಾಣವಾಗಿ ಪ್ರಸ್ತುತಪಡಿಸಿದ್ದು ಒಂದು ವಾಸ್ತುಶಿಲ್ಪ ರಚನೆಯನ್ನು ನೆಲಕ್ಕೆ ಜೋಡಿಸುವ, ಮತ್ತು ಭಾರಗಳನ್ನು ರಚನೆಯಿಂದ ನೆಲಕ್ಕೆ ವರ್ಗಾಯಿಸುವ ಘಟಕವಾದ ಅಡಿಪಾಯ ಯಾವುದಾದರೂ ಸಾಲಕ್ಕೆ ಅಥವಾ ಬಾಧ್ಯತೆಗೆ ಮರುಪಾವತಿಯನ್ನು ಭದ್ರಪಡಿಸಲು ಸಾಲಪಡೆದವನ ಒಡೆತನದಲ್ಲಿರುವ ಸ್ವತ್ತಿನ ಒಡೆತನದ ಹಕ್ಕನ್ನು ಸಾಲಿಗನಿಗೆ ವರ್ಗಾಯಿಸುವ ಕ್ರಿಯೆಯಾದ ಅಡವು