ಆನಂದಭಾಷ್ಪ ಚಿತ್ರವು ೧೯೬೩ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಆರ್.ನಾಗೇಂದ್ರರಾವ್ರವರು ಈ ಚಿತ್ರದ ನಿರ್ದೇಶನ ಮತ್ತು ನಿರ್ಮಾಪಣವನ್ನು ಮಾಡಿದ್ದಾರೆ. ಈ ಚಿತ್ರದಲ್ಲಿ ಆರ್.ಎನ್.ಸುದರ್ಶನ್ ನಾಯಕನಾಗಿ ಮತ್ತು ಹರಿಣಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. == ಚಿತ್ರದ ನಟ-ನಟಿಯರು == ಆರ್.ಎನ್.ಸುದರ್ಶನ್ ಹರಿಣಿ ಕೆ.ಎಸ್.ಅಶ್ವತ್ ರಜನಿ ಆರ್.ನಾಗೇಂದ್ರ ರಾವ್