== ಗ್ರಾಮದ ಪ್ರಾಥಮಿಕ ಮಾಹಿತಿ: == ಕರ್ನಾಟಕ ರಾಜ್ಯ ದಾವಣಗೆರೆ ಜಿಲ್ಲೆಯಲ್ಲಿನ ಒಂದು ಪ್ರಮುಖ ಹೋಬಳಿ ಕೇಂದ್ರ. ಜಿಲ್ಲಾ ಕೇಂದ್ರದಿಂದ ಬೆಂಗಳೂರು ಮಾರ್ಗವಾಗಿ ರಾ.ಹೆ-೦೪ ರಲ್ಲಿ ಸುಮಾರು ೧೬ ಕಿ.ಮೀ ಕ್ರಮಿಸಿದರೆ ಆನಗೋಡಿಗೆ ತಲುಪಬಹುದು.