ಆನೆಹುಣಿಸೆ ಬೊಂಬಕೇಸಿ ಕುಟುಂಬದ ಸಸ್ಯ (ಅಡನ್‍ಸೋನಿಯ). ಮಾಗಿಮಾವು ಅಥವಾ ಕೋತಿಗಡ್ಡದ ಮರವೆಂದೂ ಹೆಸರುಗಳಿವೆ. == ಭೌಗೋಳಿಕ == ಈ ಮರದ ಮೂಲಸ್ಥಾನ ಆಫ್ರಿಕ. ಉಷ್ಣವಲಯಗಳ ಪ್ರದೇಶಗಳಲ್ಲಿ ಮತ್ತು ಆಸ್ಟ್ರೇಲಿಯದಲ್ಲಿ ವ್ಯಾಪಿಸಿದೆ. ಭಾರತದ ಉತ್ತರ ಪ್ರದೇಶ, ಬಿಹಾರ್, ಮುಂಬಯಿ, ಮದರಾಸಿನಲ್ಲಿ ಬೆಳೆಯುತ್ತದೆ. == ಪ್ರಬೇಧಗಳು == ಇದು ದೀರ್ಘಕಾಲ ಬೆಳೆಯುವ ಮರ. ಇದರಲ್ಲಿ ಹತ್ತು ಜಾತಿಗಳಿವೆ. ಅವುಗಳಲ್ಲಿ ಅಡನ್‍ಸೋನಿಯ ಡಿಜಿಟೇಟ ಎಂಬುದು ಮುಖ್ಯವಾದುದು.ದಕ್ಷಿಣ ಆಫ್ರಿಕದ ಲಿಂಪೊಪೊ ಪ್ರಾಂತ್ಯದಲ್ಲಿರುವ ಒಂದು ಮರ ಅತ್ಯಂತ ದೊಡ್ಡ ಮರವೆಂದು ಪರಿಗಣಿತವಾಗಿದ್ದು,ಇದರ ಸುತ್ತಳತೆ ೪೭ 47 (154 )ಮೀಟರ್‍ಗಳಷ್ಟಿದ್ದರೆ ವ್ಯಾಸ ಸುಮಾರು 15.9 (52 ). == ಉಪಯೋಗಗಳು == ಇದರ ತಿರುಳಿನಲ್ಲಿ ಹಗ್ಗ ತಯಾರಿಸುತ್ತಾರೆ. == ಛಾಯಾಂಕಣ == == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು ==