ಆಯ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಅಮೂಲ್ಯ ಸಂಪನ್ಮೂಲಗಳು ಅಥವಾ ಬೆಲೆಬಾಳುವ ಭೌತಿಕ ಸ್ವತ್ತುಗಳ ಸಮೃದ್ಧಿಯನ್ನು ಸೂಚಿಸುವ ಪದವಾದ ಐಶ್ವರ್ಯ ಉತ್ಪನ್ನಗಳು ಮತ್ತು ಸೇವೆಗಳು ಪ್ರವೇಶಿಸುವಿಕೆಯ ಸರಾಗತೆಯನ್ನು ಹೆಚ್ಚಿಸಲು, ಸಂಪನ್ಮೂಲಗಳನ್ನು ಉಳಿಸಲು ಮತ್ತು ಹತಾಶೆಯನ್ನು ಕಡಿಮೆಮಾಡಲು ಉದ್ದೇಶಿತವಾಗಿರುವ ಕಾರ್ಯವಿಧಾನಗಳನ್ನು ಸೂಚಿಸುವ ಪದ ಯೂಕ್ಲೀಡಿಯನ್ ಸಮತಲ ರೇಖಾಗಣಿತದಲ್ಲಿ, ನಾಲ್ಕು ಸಮಕೋನಗಳಿರುವ ಒಂದು ಚತುರ್ಭುಜವಾದ ಆಯತ