ಆಯತ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಯೂಕ್ಲೀಡಿಯನ್ ಸಮತಲ ರೇಖಾಗಣಿತದಲ್ಲಿ, ನಾಲ್ಕು ಸಮಕೋನಗಳಿರುವ ಒಂದು ಚತುರ್ಭುಜ ಒಂದು ಸಮಾಜ, ಸಾಮಾಜಿಕ ವರ್ಗ, ಅಥವಾ ಗುಂಪಿನಲ್ಲಿನ ಸಮಕಾಲೀನ ಸಾಂಪ್ರದಾಯಿಕ ರೂಢಿಗಳ ಪ್ರಕಾರ ಸಾಮಾಜಿಕ ವರ್ತನೆಯ ನಿರೀಕ್ಷೆಗಳನ್ನು ವರ್ಣಿಸುವ ವರ್ತನೆಯ ನಿಯಮಾವಳಿ ಭಾರತೀಯ ಧರ್ಮಗಳು ಮತ್ತು ಸಂಸ್ಕೃತಿಯಲ್ಲಿ ವ್ಯಾಪಕವಾಗಿ ಬಳಸಲಾಗುವ, "ಸಾಧಿಸಿದವನು, ಪಾರಂಗತ" ಎಂಬ ಅರ್ಥಕೊಡುವ ಪದವಾದ ಸಿದ್ಧ