ಯಾವುದೇ ಉಪಕರಣ ಗಾಯಗೊಳಿಸಲು, ಕೊಲ್ಲಲು ಅಥವಾ ಸಂಪನ್ಮೊಲಗಳನ್ನು ನಿರುಪಯೋಗಿ ಪಡಿಸಲು ಉದ್ದೇಶಿತವೊ ಅಥವಾ ಉಪಯುಕ್ತವೊ ಅಂತಹ ಉಪಕರಣಗಳನ್ನು ಆಯುಧಗಳೆನ್ನುತ್ತಾರೆ. ಆಯುಧಗಳು ಆಕ್ರಮಣಕ್ಕಾಗಲಿ ಅಥವಾ ಸಂರಕ್ಷಣೆಗಾಗಲಿ ಉಪಯುಕ್ತವಾಗಬಹುದು.