ಆರೆಗನ್ (ಉಚ್ಛಾರ ) ಅಮೇರಿಕ ಸಂಯುಕ್ತ ಸಂಸ್ಥಾನದ ಪಶ್ಚಿಮ ಭಾಗದಲ್ಲಿನ ಒಂದು ರಾಜ್ಯ. ಶಾಂತ ಮಹಾಸಾಗರದ ತೀರದಲ್ಲಿರುವ ಈ ರಾಜ್ಯದ ಉತ್ತರಕ್ಕೆ ವಾಷಿಂಗ್ಟನ್, ದಕ್ಷಿಣಕ್ಕೆ ಕ್ಯಾಲಿಫೊರ್ನಿಯ, ದಕ್ಷಿಣ ಪೂರ್ವಕ್ಕೆ ನೆವಾಡ ಮತ್ತು ಪೂರ್ವಕ್ಕೆ ಐಡಾಹೊ ರಾಜ್ಯಗಳು ಇವೆ. == ಮೂಲಗಳು ಮತ್ತು ಟಿಪ್ಪಣಿಗಳು ==