ಆರ್.ಜಿ.ಮಠಪತಿ ಇವರು ೧೯೭೧ ಸಪ್ಟಂಬರ ೧೨ರಂದು ಅಥಣಿ ತಾಲೂಕಿನ ತೆಲಸಂಗದಲ್ಲಿ ಜನಿಸಿದರು. ಇಂಗ್ಲಿಷ್ ಭಾಷೆಯಲ್ಲಿ ಪಿ.ಎಚ್.ಡಿ. ಪಡೆದು ಉಪನ್ಯಾಸಕರಾಗಿದ್ದಾರೆ. ರಾಗಂ ಇವರ ಕಾವ್ಯನಾಮ. == ಸಾಹಿತ್ಯ == === ಕಾವ್ಯ === ಅರ್ಪಣೆ ಶಿವಬಸವಾಂಜಲಿ ಎರಡು ದಡಗಳ ನಡುವೆ ಒಂದಿಷ್ಟು ಕರುಣೆ ಮತ್ತಷ್ಟು ನೀರು ನೆನಪು ಸಾಯುವದಿಲ್ಲ === ಕತೆ === ಅಳಲು === ನಾಟಕ === ಗಾಂಧಿ ಮತ್ತು ಗೂಂಡಾ === ಜೀವನ ಚರಿತ್ರೆ === ಹಠಯೋಗಿ === ವಿಮರ್ಶೆ === ಲಿಂ. ಹಳೆಮನೆಯವರ 'ಅಂತೆಂಬರ ಗಂಡ' ಚಂಪಾಯಣ === ಸಂಪಾದಿತ === ಹೆಜ್ಜೇನು