ಆರ್.ಡಿ.ಕಾಮತರು ೧೯೨೩ ಜೂನ್ ೬ರಂದು ಉಡುಪಿಯಲ್ಲಿ ಜನಿಸಿದರು. ಮುಂಬಯಿಯ ಭಾರತೀಯ ವಿದ್ಯಾಭವನದಲ್ಲಿ ನಾಟ್ಯ ಶಿಕ್ಷಕರಾಗಿದ್ದರು. ಇವರು ಕನ್ನಡ ಹಾಗು ಕೊಂಕಣಿಗಳಲ್ಲಿ ನಾಟಕಗಳನ್ನು ರಚಿಸಿ, ಆಡಿಸಿದ್ದಾರೆ. ಇವರ ಕೆಲವು ಕೃತಿಗಳು: === ಏಕಾಂಕ ನಾಟಕಗಳು === ಇನ್ನಿಲ್ಲದವರು ಏಕಲವ್ಯ ಕನಕನ ಕಿಂಡಿ ಕನ್ನಡಮ್ಮನ ಗುಡಿಯಲ್ಲಿ ಪೋಸ್ಟ್ ಮಾಸ್ಟರ್ ಮಾನವತಿ ಸಾಕ್ರೆಟಿಸ್ === ದೊಡ್ಡ ನಾಟಕಗಳು === ಜ್ವಾಲಾಮುಖಿ ಟಿಪ್ಪು ಸುಲ್ತಾನ್ ದೇವರ ಕಣ್ಣು ನಾರದ-ನಾರದಿ ಹೃದಯ ದೇಗುಲ