ಆರ್.ತಾತಾಚಾರ್ಯರು ೧೮೭೬ ರಲ್ಲಿ ಮೈಸೂರಿನಲ್ಲಿ ಜನಿಸಿದರು. ಇವರು ಮದ್ರಾಸಿನ ( ಚೆನ್ನೈ ) ರಾಜಮಹೇಂದ್ರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು, ಆನಂತರ ಟೀಚರ್ಸ್ ಟ್ರೇನಿಂಗ್ ಕಾಲೇಜಿನಲ್ಲಿ ವೈಸ್ ಪ್ರಿನ್ಸಿಪಾಲ್ ಆಗಿ ಸೇವೆ ಸಲ್ಲಿಸಿದರು. == ಗೌರವಗಳು == ೧೯೨೭ರಲ್ಲಿ ಮಂಗಳೂರಿನಲ್ಲಿ ನಡೆದ ೧೩ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರು ಅಧ್ಯಕ್ಷರಾಗಿದ್ದರು. === ಇವರ ಕೃತಿಗಳು === ಗುರುದತ್ತರಾಯನ ಚರಿತ್ರೆ (ನಯಸೇನನ ‘ಧರ್ಮಾಮೃತ’ ಆಧಾರಿತ ಕೃತಿ). ಗಿರಿಮಲ್ಲಿಕಾರ್ಜುನ ಶತಕ ಮರುರ್ನಂದನ ಶತಕ == ನಿಧನ == ಆರ್.ತಾತಾಚಾರ್ಯರು ೧೯೩೨ರಲ್ಲಿ ನಿಧನರಾದರು.