ಆರ್.ಭರತಾದ್ರಿ ಇವರು ೧೯೫೩ ಸಪ್ಟಂಬರದಲ್ಲಿ ಮೈಸೂರಿನಲ್ಲಿ ಜನಿಸಿದರು. ಇವರ ತಾಯಿ ನಾಗಲಾಂಬಿಕೆ ; ತಂದೆ ರಜತಾದ್ರಿ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದಿದ್ದಾರೆ. ಮೊದಲು ಆಕಾಶವಾಣಿಯಲ್ಲಿದ್ದು ಈಗ ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿದ್ದಾರೆ. == ಕೃತಿಗಳು == === ಕಥಾಸಂಕಲನ === ಕರಗಿದವರು === ಜಾನಪದ === ನಾಗ ಜನಪದ ಕತೆಗಳು ನಾಗಾಲ್ಯಾಂಡಿನ ಜಾನಪದ ಕತೆಗಳು