ಆರ್ಮೊನಿಕಇದೊಂದು ಸಂಗೀತವಾದ್ಯ. ಇದಕ್ಕಿರುವ ಗಾಜಿನ ಅಥವಾ ಲೋಹದ ಕೊಳವೆಗಳ ಮೇಲೆ ಒದ್ದೆ ಬೆರಳನ್ನು ಆಡಿಸಿದಾಗ ಉಂಟಾಗುವ ಘರ್ಷಣೆ ಯಿಂದಾಗಿ ಶಬ್ದೋತ್ಪತ್ತಿಯಾಗುತ್ತದೆ. ಬಹಳ ಹಿಂದಿನ ಕಾಲದಿಂದಲೇ ಪೌರಸ್ತ್ಯ ದೇಶಗಳಲ್ಲಿ ಮತ್ತು ೧೫ನೆಯ ಶತಮಾನದಿಂದ ಯುರೋಪಿನಲ್ಲಿ ಈ ವಾದ್ಯದ ಪರಿಚಯ ಸಾಕಷ್ಟಿತ್ತು. ಜರ್ಮನಿಯ ಖ್ಯಾತ ಸಂಗೀತಕೃತಿಕಾರ ಗ್ಲೂಕ್ ತನ್ನ ಲಂಡನ್ನಿನ ಭೇಟಿಯ ಸಮಯದಲ್ಲಿ (೧೭೪೫) ಈ ವಾದ್ಯವನ್ನು ನುಡಿಸಿದ. ಆಸ್ಟ್ರಿಯದ ಖ್ಯಾತ ಸಂಗೀತಕೃತಿಕಾರ ಮೊಜಾರ್ಟ್ ಈ ವಾದ್ಯವೂ ಸೇರಿದಂತೆ ಅಳವಡಿಸಿದ ಗೀತೆ (ಪಂಚಮೇಳ, ಕ್ವಿಂಟೆಟ್) ಒಂದನ್ನು ಸೂಚಿಸಿದ. ಅನಂತರ ಕೀಲಿಮಣೆಯನ್ನುಳ್ಳ ಈ ವಾದ್ಯದ ಮತ್ತೊಂದು ಬಗೆ ಬಂತು. ಬೆಂಜಮಿನ್ ಫ್ರ್ಯಾಂಕ್ಲಿನ್ ಸುಧಾರಣೆ ಮಾಡಿದ ಗಾಜಿನ ವಾದ್ಯಗಳ ಗುಂಪಿಗೆ ಇದು ಸೇರಿದೆ. == ಬಾಹ್ಯ ಸಂಪರ್ಕಗಳು == , , . . , 2007-04-05 ವೇಬ್ಯಾಕ್ ಮೆಷಿನ್ ನಲ್ಲಿ. 2014-09-23 ವೇಬ್ಯಾಕ್ ಮೆಷಿನ್ ನಲ್ಲಿ. , , . ( ) , .., MP3 . " " 2007-02-08 ವೇಬ್ಯಾಕ್ ಮೆಷಿನ್ ನಲ್ಲಿ. 18th- , , . (1911). "" . Encyclopædia (11th .). . {{ }}: : |= |HIDE_PARAMETER= () ' ' : , , , , .. ' ' , , ' 2014-11-12 ವೇಬ್ಯಾಕ್ ಮೆಷಿನ್ ನಲ್ಲಿ. .. :