ಈ ಲೇಖನ ಕನ್ನಡದ ಲೇಖಕ ಆರ್ಯ ಅವರ ಬಗ್ಗೆ. ಊಹಿತ ಪುರಾತನ ಜನಾಂಗ ಆರ್ಯರ (ಆಂಗ್ಲ: ) ಬಗ್ಗೆ ಮಾಹಿತಿಗೆ ಆರ್ಯರು ಲೇಖನವನ್ನು ಓದಿ. ಹಿಂದೂ ಸಂಸ್ಕೃತಿಯಲ್ಲಿ 'ಸಾತ್ವಿಕ' ಅಥವಾ 'ಹಿರಿಯ' ಎಂಬ ಅರ್ಥದ ಉಪಯೋಗಕ್ಕೆ ಈ ಲೇಖನವನ್ನು ಓದಿ. ಆರ್ಯ ಅಥವಾಾ ಪಿ.ಆರ್.ಆಚಾರ್ಯರು ಧಾರವಾಡದಲ್ಲಿ ನೆಲೆಸಿದ ಬಹುಮುಖ ಪ್ರತಿಭೆಯ ಲೇಖಕರು. ಇವರು ೧೯೪೫ ಡಿಶಂಬರ ೭ರಂದು ಉಡುಪಿಯಲ್ಲಿ ಜನಿಸಿದರು. ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದರು. == ಕೃತಿಗಳು == === ಕಾವ್ಯ === ಮನುಷ್ಯ === ನಾಟಕ === ಯಜ್ಞ ಪಾತಾಳ ಗರುಡಿ ಬಯಲು ಆಲಯದೊಳಗೊ ಭ್ರೂಣ ಮಳೆ ಬಂತು ಬೇಟೆ ಅವಿಮಾರಕಮ್ === ಕಥಾಸಂಕಲನ === ದೇಸಿ ಪರದೇಸಿ ಕತೆಗಳು ದೃಷ್ಟ ಕೊಕ್ಕರೆ ತಾತ === ಕಾದಂಬರಿ === ಗುರು === ಅನುವಾದ === ದಕ್ಷಿಣ ಏಶ್ಯಾದಲ್ಲಿ ಇತಿಹಾಸ ಚಿಂತನೆ (ಮೂಲ:ಮಿಖಾಯೆಲ್ ಗೊಟ್‍ಲೊಬ್)