ಆಲಸ್ಯ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ತಮಗೆ ಕಾರ್ಯನಿರ್ವಹಿಸುವ ಅಥವಾ ಪ್ರಯಾಸಪಡುವ ಸಾಮರ್ಥ್ಯವಿದ್ದರೂ ಚಟುವಟಿಕೆ ಅಥವಾ ಪರಿಶ್ರಮದ ಬಗ್ಗೆ ನಿರಾಸಕ್ತಿಯನ್ನು ಸೂಚಿಸುವ ಪದವಾದ ಸೋಮಾರಿತನ ಒಂದು ಜೀವಿಯ ಭಾಗ ಅಥವಾ ಎಲ್ಲವನ್ನೂ ಬಾಧಿಸುವ ಒಂದು ನಿರ್ದಿಷ್ಟ ಅಸಹಜ ಸ್ಥಿತಿಯಾದ ಅನಾರೋಗ್ಯ ನಿಶ್ಶಕ್ತಿಯಿಂದ ಭಿನ್ನವಾಗಿರುವ ಸುಸ್ತಾಗುವಿಕೆಯ ಒಂದು ವ್ಯಕ್ತಿಗತ ಅನಿಸಿಕೆಯಾದ ದಣಿವು ಒಬ್ಬ ವ್ಯಕ್ತಿಗೆ ಮಾಡುವಂಥದ್ದು ನಿರ್ದಿಷ್ಟವಾಗಿ ಏನೂ ಉಳಿದಿರದಿದ್ದಾಗ ಅನುಭವವಾಗುವ ಒಂದು ಭಾವನಾತ್ಮಕ ಅಥವಾ ಮಾನಸಿಕ ಸ್ಥಿತಿಯಾದ ಬೇಸರ