ಆಲಿಪುರ್ ಪಶ್ಚಿಮ ಬಂಗಾಳ ರಾಜ್ಯದ ದಕ್ಷಿಣ ೨೪ ಪರಗಣ ಜಿಲ್ಲೆಯ ಮುಖ್ಯ ಪಟ್ಟಣ ಮತ್ತು ಆಡಳಿತ ಕೇಂದ್ರ.ಇದು ಕಲ್ಕತ್ತಾ ನಗರಕ್ಕೆ ಸಮೀಪವಿದ್ದು, ಅದರೊಂದಿಗೇ ಗುರುತಿಸಲ್ಪಡುತ್ತದೆ. ಇದು ಕಲ್ಕತ್ತಾ ನಗರದ ಉಪನಗರದಂತಿದ್ದು ಅತ್ಯಂತ ವೈಭವೋಪೇತವಾದ ಕಟ್ಟಡಗಳಿಂದ ಕೂಡಿದೆ.