ಬೆಟ್ಟದ ರಂಗನಾಥ ಸ್ವಾಮಿ ದೇವಾಲಯ ಈ ದೇವಾಲಯವು ಆಲೂರು ತಾಲ್ಲೂಕಿನ ಅಡಿಬಯಲು ಎಂಬ ಗ್ರಾಮದಲ್ಲಿ ನೆಲೆಸಿ ಪ್ರಸಿದ್ಧಿಯನ್ನು ಪಡೆದಿದೆ.ಇಲ್ಲಿನ ವಿವೇಷತೆ ಎಂದರೆ ಅಡಿಬಯಲು ಗ್ರಾಮದ ಸುತ್ತಮುತ್ತಲ್ಲಿನ ೧೪ಗ್ರಾಮಗಳು ಸೇರಿ ಈ ದೇವಾಲಯದಲ್ಲಿ ಪ್ರತಿ ವರ್ಷ ಪೆಬ್ರವರಿ ತಿಂಗಳಿನಂದು ಜಾತ್ರೆಯನ್ನು ನೆಡೆಸುತ್ತಾರೆ.. ಜನರು ರಂಗನಾಥ ಸ್ವಾಮಿಯ ದರ್ಶನ ಪಡೆಯವುದರ ಮೂಲಕ ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳುತ್ತಾರೆ. == ಬಾಹ್ಯಾಪುಟಗಳು == ಹಾಸನ ಇತಿಹಾಸ ಹೊಯ್ಸಳ ಟೂರಿಸಮ್ 2014-02-09 ವೇಬ್ಯಾಕ್ ಮೆಷಿನ್ ನಲ್ಲಿ. ಚಾಕನಹಳ್ಳಿ ಗ್ರಾಮ ಆಲೂರು ತಾಲೂಕು ಹಾಸನ ಜಿಲ್ಲೆ ಆಲೂರುನಿಂದ 10 ಕಿ ಮಿ ದೂರವಿ... ಚಾಕನಹಳ್ಳಿ ಗ್ರಾಮ ಆಲೂರು ತಾಲೂಕು ಹಾಸನ ಜಿಲ್ಲೆ ಆಲೂರುನಿಂದ 10 ಕಿ ಮಿ ದೂರವಿರುವ ಗ್ರಾಮ ಭೌಗೋಳಿಕ ಲಕ್ಷಣ: ಅರೆಮಲೆನಾಡು ಪ್ರದೇಶವಾಗಿದ್ದು ವಾರ್ಷಿಕ 70% ಮಳೆ ಬೀಳುವ ಪ್ರದೇಶವಾಗಿದೆ ಧಾರ್ಮಿಕ ಹಬ್ಬಗಳು: ವಿಶೇಷವಾಗಿ ಶ್ರೀ ಮಾರಿಕಾಂಬ ದೇವಿಯ ಉತ್ಸವ ನಡೆಯುತ್ತದೆ ಪ್ರತಿ 5ವರ್ಷಕ್ಕೆ ಮುಖ್ಯ ಕಸುಬು: ಕೃಷಿ ಕಾಫಿ ಜೋಳ ಆಲೂಗಡ್ಡೆ ಭತ್ತರಾಗಿ ತರಕಾರಿ ಬೆಳೆ ಬೆಳೆಯುತಾರೆ ಜನಸಂಖ್ಯೆ: ಕೇವಲ 51 ಮನೆಗಳಿರುವ ಚಿಕ್ಕ ಗ್ರಾಮ 165 ಜನಸಂಖ್ಯೆ ಹೊಂದಿದ ಧರ್ಮ: ಹಿಂದೂ ಧರ್ಮ ನೆರೆಹೊರೆ ಊರುಗಳು: ಕರಿಗೋಡನಹಳ್ಳಿ ಹಸಗನೂರು ಮುತ್ತಿಗೆ ವಿಶೇಷತೆ: ಗ್ರಾಮದಿಂದ 500 ಮೀಟರ್ ದೂರದಲ್ಲಿ ಯಗಚಿ ನದಿ ಹರಿಯುತ್ತದೆ ಪ್ರಾಚೀನ ಕಾಲದಲ್ಲಿ ಹೊಯ್ಸಳರ ಆಡಳಿತಕ್ಕೆಒಳಪಟ್ಟಿತ್ತು ಚೋಳರ ಕಾಲದಲ್ಲಿ 8ನೇ ಶತಮಾನದಲ್ಲಿ ನಿರ್ಮಿಸಲಾದ ಆಂಜನೇಯ ಸ್ವಾಮಿ ದೇವಸ್ಥಾನ ಇದೆ ಇಂದು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ವಶಕ್ಕೆ ತೆಗೆದುಕೊಂಡಿದ್ದಾರೆ