ಆಲೇಖ್ಯ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಭಾಷೆ ಮತ್ತು ಭಾವನೆಯನ್ನು ಚಿಹ್ನೆಗಳು ಮತ್ತು ಸಂಕೇತಗಳ ಮೂಲಕ ನಿರೂಪಿಸುವ ಮಾನವ ಸಂವಹನದ ಒಂದು ಮಾಧ್ಯಮವಾದ ಬರಹ ದೃಶ್ಯ ಗ್ರಹಿಕೆಯನ್ನು ಚಿತ್ರಿಸುವ ಒಂದು ವಸ್ತುವಾದ ಚಿತ್ರ