ಆಲೋಕನ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ನೋಡುವುದು - ಪರಿಸರದಲ್ಲಿನ ವಸ್ತುಗಳಿಂದ ಪ್ರತಿಫಲಿತವಾದ ದೃಗ್ಗೋಚರ ರೋಹಿತದಲ್ಲಿನ ಬೆಳಕನ್ನು ಬಳಸಿ ಆವರಿಸಿರುವ ಪರಿಸರವನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ಸಂಘಟಿತ ಪರೀಕ್ಷೆ ಅಥವಾ ವಿಧ್ಯುಕ್ತ ಮೌಲ್ಯಮಾಪನ ಅಭ್ಯಾಸವಾದ ಪರಿಶೀಲನೆ