ಆವರ್ತನ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ವೃತ್ತಾಕಾರ ಗತಿಯಲ್ಲಿ ಒಂದು ವಸ್ತುವಿನ ಚಲನೆಯಾದ ಪರಿಭ್ರಮಣ ಸಂಘಟಿತ ಪರೀಕ್ಷೆ ಅಥವಾ ವಿಧ್ಯುಕ್ತ ಮೌಲ್ಯಮಾಪನ ಅಭ್ಯಾಸವಾದ ಪರಿಶೀಲನೆ