ಆಶೆ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಒಬ್ಬ ವ್ಯಕ್ತಿ, ವಸ್ತು, ಅಥವಾ ಫಲಿತಾಂಶಕ್ಕಾಗಿ ಹಾತೊರೆತ ಅಥವಾ ಆಶಯದ ಭಾವನೆಯಾದ ಬಯಕೆ ಭೂಗೋಳಶಾಸ್ತ್ರದಲ್ಲಿ ಭೂಮಿಯ ಅಕ್ಷದ ಆಧಾರದ ಮೇಲೆ ಸ್ಥಳಗಳನ್ನು ಗುರುತಿಸುವ ಒಂದು ವಿಧಾನವಾದ ದಿಕ್ಕು