ಆಸ್ಥೆ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಪ್ರಬಲವಾದ ವಾತ್ಸಲ್ಯ ಮತ್ತು ಬಾಂಧವ್ಯಗಳ ಒಂದು ಸಂವೇದನೆಗೆ ಸಂಬಂಧಿಸಿರುವ ಭಾವವಾದ ಪ್ರೀತಿ ನಂಬಿಕೆ, ವಿಶ್ವಾಸ, ಮತ್ತು ನಿಷ್ಠೆಯೊಂದಿಗೆ ಸಂಬಂಧಿಸಬಹುದಾದ ಸಂಸ್ಕೃತ ಪದವಾದ ಶ್ರದ್ಧೆ