ಆಸ್ಯ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಇಂದ್ರಿಯ ಶಕ್ತಿಯ ಕೇಂದ್ರ ಶರೀರ ಪ್ರದೇಶವಾದ ಮತ್ತು ಮಾನವರಲ್ಲಿ ಹಾಗೂ ಅಸಂಖ್ಯಾತ ಇತರ ಪ್ರಜಾತಿಗಳಲ್ಲಿ ಭಾವನೆಯ ಅಭಿವ್ಯಕ್ತಿಯಲ್ಲಿಯೂ ಬಹಳ ಮಹತ್ವದ್ದಾದ ಮುಖ ಪ್ರಾಣಿ ಅಂಗರಚನಾಶಾಸ್ತ್ರದಲ್ಲಿ, ಆಹಾರವನ್ನು ಸ್ವೀಕರಿಸುವ ಅನ್ನನಾಳದ ಮೊದಲ ಭಾಗವಾದ ಬಾಯಿ