೧೯೨೩ ರಲ್ಲಿ ಇಂಟರನ್ಯಾಶ್ನಲ್ ಕ್ರಿಮಿನಲ್ ಪೊಲೀಸ್ ಕಮಿಶನ್ ಎಂಬ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದಿತು. ಮುಖ್ಯ ಕಚೇರಿ ಫ್ರಾನ್ಶ್ ದೇಶದ ಲಿಯೋನ್ ನಲ್ಲಿದೆ.