ಇಂಡೋನೇಷ್ಯಾ ಆಗ್ನೇಯ ಏಷ್ಯಾದಲ್ಲಿ ೧೮,೧೧೦ ದ್ವೀಪಗಳ ದೇಶ. ಇದು ೨೦೦ ಮಿಲಿಯನ್ ಗಿಂತ ಅಧಿಕ ಸಂಖ್ಯೆಯ ಪ್ರಜೆಗಳನ್ನು ಹೊಂದಿರುವ ಪ್ರಪಂಚದ ೪ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶವಾಗಿದೆ. == == == ಮೂಲಗಳು ==