ಯ್ಟೆರ್ಬಿಯಮ್ ಒಂದು ವಿರಳಧಾತುಲೋಹಮೂಲಧಾತು.ಇದನ್ನು ಸ್ವಿಜರ್ ಲ್ಯಾಂಡ್ ನ ರಸಾಯನಶಾಸ್ತ್ರಜ್ಞ ಜೀನ್ ಡೆ ಮರಿಗ್ನಾಕ್( )೧೮೭೮ರಲ್ಲಿ ಕಂಡುಹಿಡಿದರು.ಇದು ಬಹಳ ಅಲ್ಪ ಪ್ರಮಾಣದಲ್ಲಿ ಉಪಯೋಗದಲ್ಲಿದೆ. ಮುಖ್ಯವಾಗಿ ಕೆಲವು ವಿಧದ ಕ್ಷ ಕಿರಣಗಳಲ್ಲಿ,ಉಕ್ಕಿನ ಉದ್ಯಮದಲ್ಲಿ,ಕೆಲವು ಲೇಸರ್ ಗಳಲ್ಲಿ ಹಾಗೂ ಸೌರಕೋಶಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.