ಇಸ್ತಾಂಬುಲ್ (ಐತಿಕಾಸಿಕವಾಗಿ ಬೈಜಾಂಟಿಯಂ ಮತ್ತು ನಂತರ ಕೊನ್ಸ್ಟಾಂಟಿನೋಪಲ್) ಟರ್ಕಿ ದೇಶದ ಅತ್ಯಂತ ದೊಡ್ಡ ನಗರ. ಈ ನಗರವು ಇಸ್ತಾಂಬುಲ್ ಪ್ರಾಂತ್ಯದ ೨೭ ಜಿಲ್ಲೆಗಳನ್ನು ಒಳಗೊಂಡಿದೆ. ಇದು ಯುರೋಪ್ ಮತ್ತು ಏಷ್ಯಾ ಎರಡೂ ಖಂಡಗಳಲ್ಲಿ ಸ್ಥಿತವಾಗಿದೆ. ಇಸ್ತಾಂಬುಲ್‌ನ ಐತಿಹಾಸಿಕ ಪ್ರದೇಶಗಳನ್ನು ೧೯೮೫ರಲ್ಲಿ ಯುನೆಸ್ಕೊ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲಾಯಿತು. == ಉಲ್ಲೇಖಗಳು == == ಹೊರಗಿನ ಸಂಪರ್ಕಗಳು == ಇಸ್ತಾಂಬುಲ್ ರಾಜ್ಯಪಾಲರ ಅಧಿಕೃತ ತಾಣ