ಈಸ್ಪೀಕ್ (:) ಇದು ಒಂದು ಮುಕ್ತ ಆಕರ ಟಿ.ಟಿ.ಎಸ್ (--) ತಂತ್ರಾಂಶ. ಇದು ಗಣಕದಲ್ಲಿರುವ ಪಠ್ಯವನ್ನು ಧ್ವನಿಗೆ ಪರಿವರ್ತಿಸಿ ಓದಿ ಹೇಳುತ್ತದೆ. ಇದು ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಲಭ್ಯವಿದೆ. == ಇತಿಹಾಸ == ೧೯೯೫ ರಲ್ಲಿ ಇಂಗ್ಲೆಂಡ್ ದೇಶದ ಜೋನಾಥನ್ ಡಡ್ಡಿಂಗ್ಟನ್ ( ) ಅವರು ಸ್ಪೀಕ್ () ಎಂಬ ಹೆಸರಿನಲ್ಲಿ ರಿಸ್ಕ್ ಓಎಸ್ ಗಣಕ ಕಾರ್ಯಾಚರಣೆಗೆ ಬ್ರಿಟೀಷ್ ಇಂಗ್ಲೀಷ್ ಭಾಷೆಯನ್ನು ಬೆಂಬಲಿಸಲು ಅಭಿವೃದ್ಧಿಪಡಿಸಿದರು. ೨೦೦೬ ರ ಫೆಬ್ರವರಿ ೧೭ ರಂದು ಸ್ಪೀಕ್ ೧.೦ ಆವ್ರುತ್ತಿಯನ್ನು ಲಿನಕ್ಸ್ ಕಾರ್ಯಾಚರಣೆ ವ್ಯವಸ್ಥೆಗೆ ಹಾಗೂ ೨೦೦೭ ಜನವರಿಯಲ್ಲಿ ವಿಂಡೋಸ್ ಜಿಪಿಎಲ್ವಿ ೨ ರ ಅಡಿಯಲ್ಲಿ ಬಿಡುಗಡೆ ಮಾಡಲಾಯಿತು. ಸ್ಪೀಕ್ ೧.೧೪ ಆವ್ರುತ್ತಿಯ ನಂತರ ಇದನ್ನು ಈಸ್ಪೀಕ್ ಎಂದು ಮರು ನಾಮಕರಣ ಮಾಡಲಾಯಿತು. ನಂತರ ಈಸ್ಪೀಕ್ ೧.೧೬ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು., ೨೦೧೦ ರ ಜನವರಿ ೨೫ ರಂದು ರೀಸ್ ಡನ್ ಅವರು ಈಸ್ಪೀಕ್ ಎನ್ಜಿ (-) ಎಂಬ ಕವಲನ್ನು () ಆರಂಭಿಸಿದರು. == ಗುಣ ಲಕ್ಷಣ == ಇದು ಪಠ್ಯದಿಂದ ಧ್ವನಿಗೆ ಪರಿವರ್ತಿಸುತ್ತದೆ. == ಬೆಂಬಲಿತ ಭಾಷೆಗಳು == ಈಸ್ಪೀಕ್ ಸುಮಾರು ೮೨ ಭಾಷೆಗಳನ್ನು ಬೆಂಬಲಿಸುತ್ತದೆ. == ಸಿಂಥಿಸಿಸ್ ವಿಧಾನ == ಫಾರ್ಮೆಂಟ್ ವಿಧಾನವನ್ನು ಬಳಸಿ ಗಣಕವು ಧ್ವನಿಯನ್ನು ವಿದ್ಯುನ್ಮಾನವಾಗಿ ರಚಿಸುತ್ತದೆ. == ಉಲ್ಲೇಖಗಳು ==