ಈಕ್ಷಣ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಬೆಳಕನ್ನು ಕಾಣುವ ಜ್ಞಾನೇಂದ್ರಿಯವಾದ ಕಣ್ಣು ಪರಿಸರದಲ್ಲಿನ ವಸ್ತುಗಳಿಂದ ಪ್ರತಿಫಲಿತವಾದ ದೃಗ್ಗೋಚರ ರೋಹಿತದಲ್ಲಿನ ಬೆಳಕನ್ನು ಬಳಸಿ ಆವರಿಸಿರುವ ಪರಿಸರವನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯವಾದ ನೋಡುವಿಕೆ