ಆಫ್ರಿಕ ಖಂಡದ ಒಂದು ದೇಶ. ವಿಶ್ವ ವಿಖ್ಯಾತ ಪಿರಮಿಡ್‍ಗಳಿಗೆ ಈ ದೇಶ ಮನೆ. ನೈಲ್ ನದಿಯ ತೀರದಲ್ಲಿರುವ ಈ ದೇಶ, ಬಹುಪಾಲು ಮರುಭೂಮಿಯಿಂದ ಆವೃತವಾಗಿದೆ. ಈಜಿಪ್ಟ್ ದೇಶ ಬ್ರಿಟಿಷರಿಂದ ಆಳಲ್ಪಟ್ಟು ಕೊನೆಗೆ ಜೂನ್ ೧೮, ೧೯೫೩ರಂದು ಸ್ವಾತಂತ್ರ್ಯವನ್ನು ಘೋಷಿಸಲಾಯಿತು. ಜೆನೆರಲ್ ಮೊಹಮ್ಮದ್ ನಗಿಬ್ ಅವರು ಮೊದಲ ಅಧ್ಯಕ್ಷರಾದರು. == ಇತಿಹಾಸ == == ರಾಜಕೀಯ == ಪ್ರಸ್ತುತ ರಾಜಧಾನಿ -ಕೈರೋ ಪ್ರಸ್ತುತ (2023) ಪ್ರಧಾನಿ -ಮೋಸ್ತಾಪಾ ಮೊಡ ಬೌಲಿ. ಅಧ್ಯಕ್ಷ -ಅಬ್ದೇಲ್ ಪತ್ತಾಹ್ ಎಲ್.ಸಿ ಸಿ ಕರೆನ್ಸಿ -ಈಜಿಪ್ತಿಯನ್ ಪೌಂಡ್ == ಸಂಸ್ಕೃತಿ == == ಈಜಿಪ್ಟಿನ ಅಲಂಕಾರಿಕ ಸಮಾಧಿಗಳು == ವಿಶೇಷ ಲೇಖನ-ಇಂಗ್ಲಿಷ್‍ನೀದ ಅನುವಾದಿತ:ಈಜಿಪ್ಟ್‌ನ ಪಿರಮಿಡ್‌ಗಳು ಈಜಿಪ್ಟ್‌ನ ಫೆರೋಗಳ ಆಳ್ವಿಕೆಯಲ್ಲಿ ಲಕ್ಸರ್ ಅತ್ಯಂತ ವೈಭವದ ನಗರ. ಗ್ರೀಕರಿಗೆ ಥೀಬ್ಸ್ ಎಂದೂ ಸ್ಥಳೀಯರಿಗೆ ವೆಸಿ ಅಥವಾ ನೇ ನಗರವೆಂದೂ ತಿಳಿದಿದ್ದ ಇದು ಆಗಿನ ಕಾಲದಲ್ಲಿ ಸಂಪದ್ಭರಿತವಾಗಿತ್ತು. ನೈಲ್‌ ನದಿಯ ಪೂರ್ವದಂಡೆಯಲ್ಲಿ ಲಕ್ಸರ್‌ ಇದ್ದರೆ, ವೆಸ್ಟ್ ಬ್ಯಾಂಕ್ ಎಂದು ಕರೆಯುವ ಪಶ್ಚಿಮ ದಂಡೆಯಲ್ಲಿ ಮೂರು ಮುಖ್ಯ ಸ್ಥಳಗಳಿವೆ: ಕಿಂಗ್ಸ್ ವ್ಯಾಲಿ, ಕ್ವೀನ್ಸ್ ವ್ಯಾಲಿ ಮತ್ತು ಹಟ್‌ಷೆಪ್‌ಸುಟ್ ರಾಣಿಯ ದೇವಸ್ಥಾನ. ನೈಲ್ ನದಿಯ ಪಶ್ಚಿಮ ದಂಡೆಯ ಮೇಲೆ ಇರುವ ಇದನ್ನು ‘ಸಿಟಿ ಆಫ್ ದ ಡೆಡ್’(ಮೃತನಗರ) ಎಂದು ಕರೆಯುತ್ತಾರೆ. ಅಲ್ಲಿ ಪ್ರತಿ ಮೂಲೆಯಲ್ಲೂ ದೊರೆಗಳ ಗೋರಿಗಳಿವೆ. ಮೊದಲನೆ ಸಮಾಧಿಯೊಳಗಿನ ತಂಪುನೆಲದಲ್ಲಿ ನಿಂತು ಚಿತ್ತಾರದಲಂಕಾರದ ಮಾಳಿಗೆಯನ್ನೂ ನಡುಮನೆಯನ್ನೂ ನೋಡಿ, ಇಂತಹ ಕಲ್ಲಿನ ಶವಸಂಪುಟಗಳನ್ನು ನಿರ್ಮಿಸಿ ಅವುಗಳನ್ನು ಬಹು ಕಲಾವಂತಿಕೆಯಿಂದ ಅಲಂಕರಿಸಿದ ಕೌಶಲ ಹಾಗೂ ಸಂಪತ್ತಿಗಾಗಿ ಇತಿಹಾಸಕಾರರು ಆಶ್ಚರ್ಯಪಟ್ಟಿದ್ದಾರೆ.://..///2016/12/11/458160. 2016-12-11 ವೇಬ್ಯಾಕ್ ಮೆಷಿನ್ ನಲ್ಲಿ. == ಭೂಗೋಳ == == ಪೋಟೋಗಳು == == ಚಿತ್ರ == == ನೋಡಿ == ಸಿಂಧೂತಟದ ನಾಗರೀಕತೆ == ಉಲ್ಲೇಖ ==