ಈಡು ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಬಂದೂಕುಗಾರಿಕೆ ಕ್ರೀಡೆಗಳಿಗಾಗಿ, ಜೊತೆಗೆ ಇತರ ಬಂದೂಕೇತರ ಸಂಬಂಧಿ ಕ್ರೀಡೆಗಳಲ್ಲಿ ಬಳಸಲಾಗುವ ವಿವಿಧ ರೂಪಗಳಲ್ಲಿ ಮತ್ತು ಆಕಾರಗಳಲ್ಲಿರುವ ಒಂದು ವಸ್ತು ಒಬ್ಬ ಸಾಲಗಾರನು ಸಾಲದ ಕಂತು ತಪ್ಪಿಸಿದರೆ ಆ ಸಾಲಗಾರನ ಋಣದ ಭಾರಕ್ಕೆ ಹೊಣೆಗಾರಿಕೆ ಹೊತ್ತುಕೊಳ್ಳುತ್ತೇನೆ ಎಂದು ಒಬ್ಬ ಪಕ್ಷನು ಮಾಡುವ ವಾಗ್ದಾನ