ಉಕ್ಕಡ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಒಂದು ಊರಿನ ಭೌಗೋಳಿಕ ಎಲ್ಲೆ ಒಂದು ರಾಜ್ಯ ಅಥವಾ ಊರಿಗೆ ಸರಕುಗಳನ್ನು ತರುವ ಮುನ್ನ ವಿಧಿಸಲಾದ ಸುಂಕವನ್ನು ಕಟ್ಟುವ ಕಟ್ಟೆ, ಅಥವಾ ಒಂದು ಖಾಸಗಿ ಅಥವಾ ಸಾರ್ವಜನಿಕ ರಸ್ತೆ ಮೇಲೆ ಸಾಗಲು ಅನುಮತಿ ದೊರಕಲು ವಿಧಿಸಲಾದ ಸುಂಕವನ್ನು ಕಟ್ಟುವ ಕಟ್ಟೆ