ಉಕ್ಷ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಭಾರ ಎಳೆಯುವ ಪ್ರಾಣಿಯಾಗಿ ತರಬೇತಿ ಪಡೆದ ಒಂದು ಗೋಜಾತಿಯ ಪ್ರಾಣಿಯಾದ ಎತ್ತು ಬೋಸ್ ಟಾರಸ್ ಪ್ರಜಾತಿಯ ಒಂದು ಅಖಂಡ (ಬೀಜ ಒಡೆಯದ) ವಯಸ್ಕ ಗಂಡು ಪ್ರಾಣಿಯಾದ ಗೂಳಿ