ಉಡಿ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಪಕ್ಕೆಗೂಡು ಮತ್ತು ನಿತಂಬಗಳ ನಡುವಿನ ಉದರದ ಭಾಗವಾದ ಸೊಂಟ ಒಂದು ದ್ವಿಪಾದಿಯು ಕುಳಿತಿರುವ ಅಥವಾ ಮಲಗಿರುವ ಸ್ಥಿತಿಯಲ್ಲಿರುವಾಗ ಮಂಡಿ ಮತ್ತು ಟೊಂಕದ ನಡುವೆ ಸೃಷ್ಟಿಯಾದ ಮೇಲ್ಮೈಯಾದ ಮಡಿಲು