ಉಡುಹ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಮೇಲಿನ (ಕೈ) ಅಥವಾ ಕೆಳಗಿನ (ಕಾಲು) ಅವಯವ ಇಲ್ಲದಿರುವುದು ಅಥವಾ ದುರ್ಬಲವಾಗಿರುವುದು, ದೇಹದ ಒಂದು ಅಥವಾ ಹೆಚ್ಚು ಅಂಗಗಳಿಗೆ ಹಾನಿ ಸೇರಿದಂತೆ ಶಾರೀರಿಕ ದೋಷಗಳು ಇರುವ ವ್ಯಕ್ತಿ ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾದ ಚಂದ್ರ ಆಧಾರಕ್ಕಾಗಿ ಅಥವಾ ನೀರಿನ ಮೇಲೆ ಸಾರಿಗೆಗಾಗಿ ಬಳಸಲಾದ ಯಾವುದೇ ಚಪ್ಪಟೆಯಾದ ರಚನೆಯಾದ ತೆಪ್ಪ