ಉಡೆ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಪಕ್ಕೆಗೂಡು ಮತ್ತು ನಿತಂಬಗಳ ನಡುವಿನ ಉದರದ ಭಾಗವಾದ ಸೊಂಟ ಒಂದು ದ್ವಿಪಾದಿಯು ಕುಳಿತಿರುವ ಅಥವಾ ಮಲಗಿರುವ ಸ್ಥಿತಿಯಲ್ಲಿರುವಾಗ ಮಂಡಿ ಮತ್ತು ಟೊಂಕದ ನಡುವೆ ಸೃಷ್ಟಿಯಾದ ಮೇಲ್ಮೈಯಾದ ಮಡಿಲು ಹಲವು ವೇಳೆ ದಾರ ಅಥವಾ ನೂಲು ಎಂದು ನಿರ್ದೇಶಿಸಲಾಗುವ ನೈಸರ್ಗಿಕ ಅಥವಾ ಕೃತಕ ಎಳೆಗಳ ಜಾಲವನ್ನು ಹೊಂದಿರುವ ಒಂದು ಮೆದುವಾದ ವಸ್ತುವಾದ ವಸ್ತ್ರ