ಉತ್ಕರ್ಷ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಅಸಾಮಾನ್ಯವಾಗಿ ಉತ್ತಮವಾದ ಮತ್ತು ಹಾಗಾಗಿ ಸಾಧಾರಣ ಗುಣಮಟ್ಟಗಳನ್ನು ಮೀರಿಸುವ ಒಂದು ಪ್ರತಿಭೆ ಅಥವಾ ಗುಣ ಸಮೃದ್ಧಿ, ವರ್ಧಿಸುವಿಕೆ, ಒಳ್ಳೆ ಯೋಗ ಅಥವಾ ಯಶಸ್ವಿ ಸಾಮಾಜಿಕ ಸ್ಥಾನಮಾನದ ಸ್ಥಿತಿಯಾದ ಏಳಿಗೆ