ಉತ್ಪತ್ತಿ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಸಂತಾನವನ್ನು ಹೆರುವ ಅಥವಾ ತರುವ ಪ್ರಕ್ರಿಯೆಯಾದ ಜನನ ಒಂದು ಸಂಸ್ಥೆ, ಉದ್ದಿಮೆ, ಅಥವಾ ದೇಶವು ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಉತ್ಪಾದಿಸಿದ ಸರಕುಗಳು ಅಥವಾ ಸೇವೆಗಳ ಪ್ರಮಾಣವಾದ ಹುಟ್ಟುವಳಿ