ಉದಯ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಸಂತಾನವನ್ನು ಹೆರುವ ಅಥವಾ ತರುವ ಪ್ರಕ್ರಿಯೆಯಾದ ಜನನ ಸಮೃದ್ಧಿ, ವರ್ಧಿಸುವಿಕೆ, ಒಳ್ಳೆ ಯೋಗ ಅಥವಾ ಯಶಸ್ವಿ ಸಾಮಾಜಿಕ ಸ್ಥಾನಮಾನದ ಸ್ಥಿತಿಯಾದ ಅಭಿವೃದ್ಧಿ