ಉದಯಚಂದ್ರಿಕಾ ೧೯೬೦-೧೯೭೦ರ ದಶಕದ ಕನ್ನಡದ ಪ್ರಖ್ಯಾತ ನಟಿ. ಕನ್ನಡವಲ್ಲದೇ ಕೆಲವು ತಮಿಳು, ತೆಲುಗು, ಮಲಯಾಳಂ ಮತ್ತು ಒಂದು ಹಿಂದಿ ಚಿತ್ರದಲ್ಲೂ ಅಭಿನಯಿಸಿದ್ದಾರೆ. == ವೃತ್ತಿಜೀವನ == ೧೯೬೬ರಲ್ಲಿ ತೆರೆಕಂಡ ವೈ.ಆರ್.ಸ್ವಾಮಿ ನಿರ್ದೇಶನದ ಯಶಸ್ವೀ ಜನಪದ ಚಿತ್ರವಾದ 'ಕಠಾರಿವೀರ'ದಲ್ಲಿ ರಾಜ್ ಕುಮಾರ್‍ ಗೆ ನಾಯಕಿಯಾಗಿ ವೃತ್ತಿ ಆರಂಭಿಸಿದ ಉದಯಚಂದ್ರಿಕಾ ಸುಮಾರು ಒಂದೂವರೆ ದಶಕಗಳ ಕಾಲ ನಾಯಕಿ, ಪೋಷಕ ನಟಿ, ನೃತ್ಯಗಾರ್ತಿ, ನಿರ್ಮಾಪಕಿ ಹೀಗೆ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. == ಉದಯಚಂದ್ರಿಕಾ ನಟಿಸಿದ ಚಿತ್ರಗಳು == == ಉಲ್ಲೇಖಗಳು ==