ಉದ್ದಿಮೆ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಹಲವುವೇಳೆ ನಿಯಮಿತವಾದ ಮತ್ತು ಹಲವುವೇಳೆ ಹಣದ (ಜೀವನ ನಿರ್ವಹಣೆಗಾಗಿ) ಬದಲಾಗಿ ನಿರ್ವಹಿಸಲಾಗುವ ಚಟುವಟಿಕೆಯಾದ ಉದ್ಯೋಗ ಒಂದು ಅರ್ಥವ್ಯವಸ್ಥೆಯಲ್ಲಿ ಸರಕುಗಳು ಅಥವಾ ಸಂಬಂಧಿತ ಸೇವೆಗಳ ಉತ್ಪಾದನೆಯನ್ನು ಸೂಚಿಸುವ ಪದವಾದ ಕೈಗಾರಿಕೆ